Friday, December 28, 2007

ನನ್ನ collection !


















































6 comments:

bhadra said...

ಅಮರರ ಬರವಣಿಗೆಗಳು
ಅಮರವಾಗಿರಲು ತಕ್ಕುದ್ದು
ಅದಕ್ಕೆ ತಕ್ಕಂತಿಹ ಚಿತ್ರಿಕೆಗಳು
ಸಮರಸದ ದ್ಯೋತಕ

ಬಹಳ ಸುಂದರವಾದ ಬ್ಲಾಗು ಇನ್ನೂ ಹೆಚ್ಚು ಹೆಚ್ಚು ಹೂಗಳನ್ನು ಹೊಂದಲಿ

ಗುರುದೇವ ದಯಾ ಕರೊ ದೀನ ಜನೆ

ತೇಜಸ್ವಿನಿ ಹೆಗಡೆ said...

ಮನತಟ್ಟುವ ಬರವಣಿಗೆಗಳು... ಅಷ್ಟೇ ಸುಂದರ ಚಿತ್ರಿಕೆಗಳೊಡನೆ.

Gururaja Narayana said...

ನಮಸ್ಕಾರ ಅಮರ್, ನಿಮಗೊಂದು ಆಹ್ವಾನ ಪತ್ರಿಕೆ..

ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

http://saadhaara.com/events/index/english
http://saadhaara.com/events/index/kannada

ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.

ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.

-ಕನ್ನಡಸಾಹಿತ್ಯ.ಕಾಂ ಬಳಗ

ದಯಮಾಡಿ ಬನ್ನಿ ಮತ್ತು ಹೀಗೆ ಸ್ಪಾಮ್ ಮಾಡಿ ಆಹ್ವಾನಿಸುತ್ತಿರುವುದಕ್ಕೆ ಕ್ಷಮೆಯಿರಲಿ.

ಗುರು

Santhosh Rao said...

chennagide.. yake ardakke nillisi bittiddira .. continue maadi...

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಚಿತ್ರಗಳು...ಬರವಣಿಗೆಗಳು..ಎರಡೂ ಚೆನ್ನಾಗಿದೆ.ಯಾಕೆ ಆಮೇಲೆ ಬರೆದಿಲ್ಲ?

Unknown said...

I read the wordings from your blog. All are very good. Especially Written about 'AMMA' was the best. Keep going. Your concern for the society will help. God bless you.
Good Luck for your Future.

Shivashi, Mysore